About the Author

ಪರಮಾಣು ಭೌತಶಾಸ್ತ್ರದ ಪಿತಾಮಹ ಎಂದು ಪ್ರಸಿದ್ದಿ ಹೊಂದಿದ ಅರ್ನೆಸ್ಟ್ ರುದರ್ ಫೋರ್ಡ್ ನ ಜೀವನ ಸಾಧನೆ, ಸಂಶೋಧನೆ, ಜೀವನ ಚಿತ್ರಣವನ್ನು ಶಿಕ್ಷಕ, ಲೇಖಕರಾದ ಎಂ.ಎಸ್. ಕೊಟ್ಲಿ ಅವರು ನೀಡಿದ್ದಾರೆ. 

ಮ್ಯಾಗ್‌ಹಿಲ್, ಮಾಂಚಿಸ್ಟರ್ ಕೇಂಬ್ರಿಡ್ಜ್ ವಿವಿಗಳ ಎರಡು ತಲೆಮಾರಿನ ವಿಜ್ಞಾನಿಗಳ ಸ್ಫೂರ್ತಿಗೆ ಕಾರಣೀಭೂತನಾದ ಈತನ ಬದುಕು, ವೈಜ್ಞಾನಿಕ ಸಾಧನೆ, ಸಂಘರ್ಷಗಳನ್ನು ಲೇಖಕ ಕೊಟ್ಲಿಯವರು ಸಮಗ್ರವಾಗಿ ವಿವರಿಸಿದ್ದಾರೆ.

ಎಂ.ಎಸ್. ಕೊಟ್ಲಿ