About the Author

ಮಾಣಿಕರಾವ್ ಪಾಟೀಲ ಅವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ (ಅಂಚೆ: ಮಳಚಾಪುರ-585413) ಖಾನಾಪುರ ಗ್ರಾಮದವರು. 09-04-1995 ರಂದು ಜನಿಸಿದರು. ಎಂ.ಎ. ಪದವೀಧರರು. ಬಿ.ಎಡ್ ದ್ವಿತಿಯ ಸೆಮಿಸ್ಟರ್ (ಪ್ರಸ್ತುತ)  ಮಾಡುತ್ತಿದ್ದು, ತಮ್ಮ ಸ್ನೇಹಿತ ಆಕಾಶ ಹಿರಿವಗ್ಗೆ ಜೊತೆ ಸೇರಿ ‘ದಕ್ಷಿಣ ಕಾಶಿ ದರ್ಶನ’ ಕೃತಿಯನ್ನು ರಚಿಸಿದ್ದಾರೆ. ಕಥೆ-ಕವನ ರಚನೆ ಹಾಗೂ ಸಾಹಿತ್ಇಯದ ಓದು ಇವರ ಹವ್ಯಾಸ.

ಮಾಣಿಕರಾವ ಪಾಟೀಲ

(09 Apr 1995)