About the Author

ಲೇಖಕ ಡಾ. ಮಲ್ಲಿಕಾರ್ಜುನ ಕಮತಗಿ ಅವರು ಮೂಲತಃ ಯಾದಗಿರಿ  ಜಿಲ್ಲೆಯವರು. ತಂದೆ ಹೊಳೆಪ್ಪ, ತಾಯಿ ನೀಲಮ್ಮ. ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವೀಧರರು. 

ಕೃತಿಗಳು: ಬಟಾಬಯಲು (ಕೊರೊನಾ ಕಾಲದ ತಲ್ಲಣಗಳು)

ಮಲ್ಲಿಕಾರ್ಜುನ ಕಮತಗಿ

Books by Author