About the Author

ಮಾನಸ.ಎಂ. ಮೂಲತಃ ಕಲ್ಪತರು ನಾಡಿನ ತುಮಕೂರಿನವಳು. ವೃತ್ತಿಯಲ್ಲಿ ಸದ್ಯ ಬೆಂಗಳೂರಿನ ವಿಜಯವಿಠ್ಠಲ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಪ್ರಾಧ್ಯಾಪಕಿ. ಬರೆಯುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವ ಇವರು, ತಂತ್ರಜ್ಞಾನ ಕ್ಷೇತ್ರದಲ್ಲಿದ್ದರೂ ಸದಾ ಓದಿನ ಹವ್ಯಾಸದವರು. ಸಾಹಿತ್ಯದ ಸೆಳೆತ ಹಾಗೂ ಭಾಷಾಭಿಮಾನದಿಂದ ಕತೆ, ನೀಳ್ಗತೆ, ಲೇಖನ, ಚುಟುಕುಗಳು, ಕವನ, ಪತ್ರಲೇಖನ, ಕಾದಂಬರಿಯಂತಹ ಸಾಹಿತ್ಯದ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪ್ರಯತ್ನದ ಫಲವಾಗಿ 'ಮನ್ವಂತರಂಗ' ಎಂಬ ಕವನ ಸಂಕಲನವನ್ನು ಮತ್ತು "ಕಡೆಗೀಲು-ಲೇಖನಗಳು" ಎಂಬ ಎರಡು ಪುಸ್ಯಕಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ. ಮನಸ್ವಿನಿ, ಸುಮನಸ್ವಿನಿ ಇವರ ಕಾವ್ಯನಾಮ.

ಮಾನಸ.ಎಂ

Books by Author