About the Author

ಪ್ರವಾಸ ಸಾಹಿತ್ಯ ಬರವಣಿಗೆಯಲ್ಲಿ ಓದುಗರನ್ನು ಆಕರ್ಷಿಸುವ ಮಂಜುಳಾ ರಾಜ್ ಅವರು ಹವ್ಯಾಸಿ ಪತ್ರಕರ್ತೆ. 1952 ಏಪ್ರಿಲ್ 29 ರಂದು ಚಿಕ್ಕಮಗಳೂರಿನಲ್ಲಿ ಜನಿಸಿದರು. ‘ಯುರೋಪ್ ಯಾತ್ರೆ-2007, ಒಳಾಂಗಣ ವಿನ್ಯಾಸ, ಭೂಮಿಕಾ, 'ಶಿಕ್ಷಣ' ಒಂದು ನೋಟ, ಅಮೆರಿಕ ಪ್ರವಾಸ ಕಥನ, ಅಮೆರಿಕ-ಅಮೆರಿಕ, 'ಮನೆ' ಒಳಾಂಗಣ ವಿನ್ಯಾಸ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಯೂನಿಸೆಫ್ ಎಚ್.ಐ.ವಿ.ಏಡ್ಸ್, ಎಚ್.ಐ.ವಿ. ಬಗ್ಗೆ ಲೇಖನ ಬರೆಯಲು ಯೂನಿಸೆಫ್ ಸಂಸ್ಥೆಯಿಂದ ಅನುದಾನ ಪಡೆದಿದ್ದರು. ’ಅವೋಪಾ ಸಂಸ್ಥೆಯಿಂದ ಮಹಿಳಾ ಸಾಧಕಿ ಪ್ರಶಸ್ತಿ, ಕನ್ನಡ ಪತ್ರಿಕೋದ್ಯಮ ಪ್ರಶಸ್ತಿಗಳು’ ಸಂದಿವೆ.

ಮಂಜುಳಾ ರಾಜ್

(29 Apr 1952)