About the Author

ದೇವೀಪುತ್ರನ್ ಕಾವ್ಯನಾಮದಿಂದ ಬರೆಯುವ ಮನೋಜ್ ಪಿ. ಎಂ. ಅವರು ಅರ್ಥಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ. ಬಿ.ಎಡ್. ಪದವೀಧರ ಆಗಿರುವ ಮನೋಜ್‌ ಅವರು ಹುಟ್ಟಿದ್ದು ಕೊಡಗಿನ ವಿರಾಜಪೇಟೆಯಲ್ಲಿ. ಸದ್ಯ ಮೈಸೂರು ನಗರದ ನಿವಾಸಿ.

ಮನೋಜ್ ಪಿ ಎಂ (ದೇವೀಪುತ್ರನ್)

(12 Aug 1987)