About the Author

ತತ್ವಶಾಸ್ತ್ರಜ್ಞೆ, ಕವಯತ್ರಿ ಮಾತೆ ಮಹಾದೇವಿ  ಅವರು 1946 ಮಾರ್ಚಿ 13 ಚಿತ್ರದುರ್ಗದಲ್ಲಿ ಜನಿಸಿದರು. ಮಾತೃವಾಣಿ (ಕವನ ಸಂಕಲನ), ಶಿವಯೋಗಿಣಿ (ಜೀವನ ಕಥೆ), ಮಾತೃಹರಕೆ (ಸಂಪಾದನೆ), ದೇವರ ಮಕ್ಕಳು (ಗದ್ಯ ಕೃತಿ), ಹೆಪ್ಪಿಟ್ಟಹಾಲು (ಕಾದಂಬರಿ), ಸತ್ಯಸಂದೇಹ-ಸಮಾಧಾನ (ಪ್ರಬಂಧಗಳು), ಕ್ರಾಂತಿಯೋಗಿ ಬಸವಣ್ಣ (ಚಿತ್ರಕಥೆ), ಎಲ್ಲರಿಗೆ ಬೆಲ್ಲಾದ ಕಲ್ಯಾಣ ಬಸವಣ್ಣ (ಜನಪದ ಗೀತೆಗಳು), ತರಂಗಿಣಿ (ಕಾದಂಬರಿ). ಅವರ 'ಹೆಪ್ಪಿಟ್ಟ ಹಾಲು' ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 'ತರಂಗಿಣಿ' ಕಾದಂಬರಿಗೆ ತಮ್ಮಣರಾವ್ ಅಮ್ಮಿನಭಾವಿ ಸ್ಮಾರಕ ಪ್ರಶಸ್ತಿಗಳು ಲಭಿಸಿವೆ. 

ಮಾತೆ ಮಹಾದೇವಿ

(13 Mar 1946)