About the Author

ಸದ್ಯ ಚಿತ್ರದುರ್ಗದ ನಿವಾಸಿಯಾಗಿರುವ ಡಾ. ಎನ್‌.ಬಿ. ವಿರೂಪಾಕ್ಷಿ (ಡಾ. ವಿರೂಪಾಕ್ಷಿ ಎನ್‌. ಬೋಸಯ್ಯ) ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ನಂತರ ಅಲ್ಲಿಯೇ ಸಂಶೋಧನಾ ಸಹಾಯಕರಾಗಿದ್ದರು.

ಎನ್.ಬಿ. ವಿರೂಪಾಕ್ಷಿ