About the Author

ಎನ್. ದಿನೇಶ್ ನಾಯಕ್ ಅವರು ವೃತ್ತಿಯಿಂದ ಪತ್ರಕರ್ತರು. ಬಹುಭಾಷೆಯನ್ನು ಬಲ್ಲ  ಇವರು ಇಂಗ್ಲಿಷ್ ಪತ್ರಿಕೋದ್ಯಮದಲ್ಲೂ ಕೆಲಸ ಮಾಡಿದ್ದಾರೆ. ಪ್ತಸ್ತುತ ಧಾರವಾಡದಲ್ಲಿ ’ದಿ ಹಿಂದೂ’ ಪತ್ರಿಕೆಯ ಪ್ರಧಾನ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತಿಹಾಸ, ಸಾಂಸ್ಕೃತಿಕ ಅಧ್ಯಯನ, ಸಾಹಿತ್ಯ ಮತ್ತು ಅನುವಾದ ಇವರ ಆಸಕ್ತಿಯ ವಿಷಯಗಳು. 

ಎನ್. ದಿನೇಶ ನಾಯಕ್