About the Author

ಡಾ. ಎನ್.ಕೆ. ವೆಂಕಟರಮಣ ಅವರು ಪ್ರಸಿದ್ಧ ನರರೋಗ ಶಸ್ತ್ರ ಚಿಕಿತ್ಸಕರು. ಉತ್ತಮ ಬರಹಗಾರರು, ಚಿಂತಕರು. ‘ಸಾಮಾಜಿಕ ನರರೋಗ ವಿಜ್ಞಾನ’ದ ಪರಿಕಲ್ಪನೆಯಲ್ಲಿ ಆಸಕ್ತರು. ವೈದ್ಯಕೀಯ ತುರ್ತು ಸೇವೆಗಳ  ಪೈಕಿ ಅಪಘಾತಕ್ಕೆ ಒಳಗಾದ ಗಾಯಾಳುವನ್ನು ಕರೆದೊಯ್ಯಲು ಅಂಬ್ಯುಲನ್ಸ್  ಸೇವೆಯನ್ನು ಗ್ರೀನ್ ಕಾರಿಡಾರ್‌ ಮತ್ತು ಗೋಲ್ಡನ್ ಅವರ್ ಸಂಸ್ಥೆಗಳ ಮೂಲಕ ಆರಂಭಿಸಿದವರು. 

ಕೃತಿಗಳು: ಬ್ರೇನ್ ಅಟ್ಯಾಕ್ (ಫ್ಯಾಕ್ಟ್ಸ್ ಆಂಡ್ ರಿಯಾಲಿಟೀಸ್-ಆಂಗ್ಲ ಕೃತಿ) ಈ ಕೃತಿಯು ಡಾ. ಬಿ.ಎಸ್. ವೆಂಕಟೇಶ ಪ್ರಸಾದ ಅವರು ಕನ್ನಡಕ್ಕೆ ‘ಮಿದುಳಿನ ಆಘಾತ: ವಾಸ್ತವಾಂಶಗಳು’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. 

ಎನ್.ಕೆ. ವೆಂಕಟರಮಣ