About the Author

ಲೇಖಕ ನಾಗರಾಜ ದೊರೆ, ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರದವರು. ಹುಟ್ಟಿದ್ದು 1987 ಆಗಸ್ಟ್ 01 ರಂದು. ಪ್ರಸ್ತುತ ಅಥಿತಿ ಉಪನ್ಯಾಸಕರಾಗಿ ಯಾದಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಾಷಾಶಾಸ್ತ್ರ ದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಅವರ ಮೊದಲ ಕೃತಿ ’ವಚನ ಭಾಷೆ ಮತ್ತು ಇತರ ಲೇಖನಗಳು’ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯಕ್ಕೆ ಆಯ್ಕೆಯಾಗಿದೆ.

ನಾಗರಾಜ ದೊರೆ

(01 Aug 1987)