About the Author

ಲೆಪ್ಟಿನೆಂಟ್ ಕಮಾಂಡರ್ ನವೀನ ಕುಮಾರ್ ಆರ್ ಕೊಳ್ಳಿ ಅವರು ನಿವೃತ್ತ ನೌಕಾಪಡೆ ಅಧಿಕಾರಿ. ‘ಶಾರ್ಟ್ ಸರ್ವಿಸ್ ಕಮಿಷನ್’ ಯೋಜನೆಯಡಿ ಹತ್ತು ವರ್ಷ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮೆಕ್ಯಾನಿಇಕಲ್ ಇಂಜಿನೀಯರಿಂಗ್ ಪದವೀಧರರಾದ ಅವರು ನೌಕಾಪಡೆಯಲ್ಲಿ ತರಬೇತಿ ಮತ್ತು ಹವಾಮಾನ ತಜ್ಞರಾಗಿದ್ದರು. ಶಿಕ್ಷಣ, ತರಬೇತಿ, ಮಾರ್ಗದರ್ಶನ, ನವೋದ್ಯಯ, ಸಾಹಿತ್ಯ ಮತ್ತು ನೈಸರ್ಗಿಕ ಕೃಷಿ ಅವರ ಆಸಕ್ತಿ ವಿಚಾರಗಳಾಗಿವೆ.

ಕೃತಿಗಳು: ಭಾರತೀಯ ಸೇನೆಗಳು ಹೇಳದಿರುವ ಕಥೆಗಳು

ನವೀನ ಕುಮಾರ್ ಆರ್ ಕೊಳ್ಳಿ