About the Author

ನೀಲಪ್ಪ ದೊಡ್ಡ ಹನುಮಪ್ಪ ಶರಸೂರಿ ಅವರು (ಜನನ: 01-06-1961) ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ತಂದೆ ಹನುಮಪ್ಪ ತಾಯಿ ನಿಂಗಮ್ಮ. ಗ್ರಂಥಪಾಲನೆ ಶಿಕ್ಷಣದಲ್ಲಿ ತರಬೇತಿ ಪಡೆದಿದ್ದು, ಸದ್ಯ, ಲಕ್ಷ್ಮೇಶ್ವರದ ಶ್ರೀ ಉಮಾ ವಿದ್ಯಾಲಯ ಪುರಸಭೆಯ ಪ್ರೌಢಶಾಲೆಯ ಗ್ರಂಥಾಲಯದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.,

ಕೃತಿಗಳು: ಬನ್ನಿ ಪುಲಿಗೆರೆಯ ಪುಣ್ಯಕ್ಷೇತ್ರಕ್ಕೆ ಭಾಗ-1( 2016) ಹಾಗೂ ಬನ್ನಿ ಪುಲಿಗೆರೆಯ ಪುಣ್ಯ ಕ್ಷೇತ್ರಕ್ಕೆ ಭಾಗ-2 (2017) ಮತ್ತು ಹಾಲು ಮತ ಪ್ರಾತಃಸ್ಮರಣೀಯರು-(2016).

ನೀಲಪ್ಪ ದೊಡ್ಡ ಹನುಮಪ್ಪ ಶರಸೂರಿ

(01 Jun 1961)