About the Author

ಪಿ.ಬಿ.ಹರೀಶ್ ರೈ ಅವರು ಮೂಲತಃ ಕುಕ್ಕೆ ಸುಬ್ರಹ್ಮಣ್ಯದವರು. ಪತ್ರಿಕಾ ರಂಗದಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅವರು ಪ್ರಸ್ತುತ ವಿಜಯವಾಣಿಯ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೃತಿಗಳು: ರಾಜನೋಟ, ಸಹಕಾರಿ ವೀರ, ಮತಪೆಟ್ಟಿಗೆ

ಪಿ.ಬಿ.ಹರೀಶ್ ರೈ

(17 May 1964)