About the Author

ಸಾಲಿಗ್ರಾಮದವರಾದ ಮಂಜುನಾಥ ಉಪಾಧ್ಯೆ ಅವರು ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಉಳ್ಳವರು. ಅವರು ಯಕ್ಷಗಾನ ಸಂಘಟಕ ಶ್ರೀಧರ ಹಂದೆ ಅವರನ್ನು ಕುರಿತ ಪುಸ್ತಕ ಪ್ರಕಟಿಸಿದ್ದಾರೆ.

ಪಿ. ಮಂಜುನಾಥ ಉಪಾಧ್ಯೆ