About the Author

ಜಾನಪದದಲ್ಲಿ ಆಸಕ್ತಿಯುಳ್ಳ ಪದ್ಮಾ ಕೊಡಗು ಅವರು ಜಾನಪದದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. 1976 ಜುಲೈ 18 ರಂದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಜನಿಸಿದರು. “ನಮ್ಮೊಳಗಿನ ಪ್ರತಿಭೆಗಳು, ರಜತ ಕಂಡ ಹೇಮಂತ” ಅವರ ಪ್ರಮುಖ ಕೃತಿಗಳು. ಅವರ ಹಲವಾರು ಬರಹ, ಲೇಖನಗಳು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

ಪದ್ಮ ಕೊಡಗು