About the Author

ಕಾದಂಬರಿಗಾರ್ತಿ ಪದ್ಮಶ್ರೀ ಕಾಕೋಳು ಅವರು 1966 ಡಿಸೆಂಬರ್‌ 17 ರಂದು ಜನಿಸಿದರು. ಬಾಲ್ಯದಿಂದಲೇ ಓದುವ ಹವ್ಯಾಸ ಉಳ್ಳವರಾಗಿದ್ದ ಅವರು “ಪ್ರೇಮಹಾರ, ಹೇಮಂತಗಾನ, ಕಪ್ಪು ಮೋಡದಲ್ಲಿ ಬಿಳಿ ಅಂಚು, ಮಂಗಳ ಮುಂಜಾನೆ, ಗ್ರಾಮಸಿಂಧೂರ, ಹೂಬಾಣ, ಅನ್ನೋನ್ಯ, ಬಾರೋ ವಸಂತ, ದಾಳ, ಸೂಜಿಗಲ್ಲು” ಮುಂತಾದ ಕಾದಂಬರಿಗಳನ್ನು ರಚಿಸಿದ್ಧಾರೆ. 

ಪದ್ಮಶ್ರೀ ಕಾಕೋಳು

(17 Dec 1966)

Books by Author