About the Author

ಪತ್ರಕರ್ತ-ಲೇಖಕ ಪ್ರಭಾಕರ ಆಚಾರ್ಯ ಮೂಲತಃ ಉಡುಪಿಯವರು. ಅವರ ಮೊದಲ ಕೃತಿ ‘ಕವಿತೆಯ ಓದು’. ಅನುಭವದ ವಿಶ್ಲೇಷಣೆಗೆ ಬೇಕಾದ ಕವಿತೆಯ ಲಯ, ಪ್ರತಿಮೆ, ಸಂಕೇತ, ಕಾವ್ಯ ವಸ್ತು, ಧ್ವನಿಗಳ ಕುರಿತು ತಮ್ಮ ಅಭಿಪ್ರಾಯವನ್ನು ಈ ಕೃತಿಯಲ್ಲಿ ಅಭಿವ್ಯಕ್ತಿಸಿದ್ಧಾರೆ.

ಪ್ರಭಾಕರ ಆಚಾರ್ಯ

Awards