About the Author

ಪುನೀತ್ ಕುಮಾರ್ ವಿ.ಎನ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ವೆಂಕಟಯ್ಯನ ಛತ್ರದವರು. ಇಂಜಿನಿಯರ್ ಪದವೀಧರರಾಗಿದ್ದು, ಐಟಿ ಕಂಪನಿಯಲ್ಲಿ ವೃತ್ತಿಯಲ್ಲಿದ್ದಾರೆ..

ಸಾಹಿತ್ಯ, ರಂಗಭೂಮಿಯಲ್ಲಿ ಒಲವು ಹೊಂದಿದ್ದು, ತಮ್ಮ ಬಿಡುವಿನ ವೇಳೆಯಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. 

ಕೃತಿ: ತರ್ಲೆಗಳು

ಪುನೀತ್ ಕುಮಾರ್ ವಿ ಎನ್