About the Author

ಆರ್. ಶಿವಕುಮಾರ್ ಅವರು ಮೂಲತಃ ಕೋಲಾರದ ಕೆ.ಜಿ.ಎಫ್ ನವರು. 1997 ಜುಲೈ 20ರಂದು ಜನನ. ಪ್ರಸ್ತುತ ಬೆಂಗಳೂರಿನ ಗಡಿಭಾಗದ ಗ್ರಾಮವಾದ ಮೀನುಕುಂಟೆ ಹೊಸೂರಿನ ನಿವಾಸಿ. ಪ್ರಸ್ತುತ ಯಲಹಂಕದಲ್ಲಿನ ಅಗ್ರಗಾಮಿ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೃತಿಗಳು : ವೃಷ್ಟಿ

ಆರ್. ಶಿವಕುಮಾರ್

(20 Jul 1997)

Books by Author