About the Author

ಲೇಖಕ ರಾಘವ್ ಅವರು ಗಣಕ ಯಂತ್ರ ವಿಭಾಗದಲ್ಲಿ ಪದವೀಧರರು. ಸಾಹಿತ್ಯ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಅವರು ಸಣ್ಣ ಕಥೆಗಳು, ಕವಿತೆಗಳು ಸೇರಿದಂತೆ ಏಳೆಂಟು ಕಾದಂಬರಿಗಳು ಪ್ರತಿಲಿಪಿ ಆನ್ಲೈನ್ ಅಪ್ಪ್ಲಿಕೇಶನ್ ನಲ್ಲಿ ಪ್ರಕಟವಾಗಿರುತ್ತವೆ. ಅನುಪಮಾ, ಒಲವಿನ ಆಸರೆ, ಸಂಕಲ್ಪ, ಗರುಡ ರಹಸ್ಯ, ಗೋವರ್ಧನ್ ಎಸ್ಟೇಟ್, ಘರ್ಷಣೆ, ಮುಂತಾದ ಇವರ ಹೆಸರಾಂತ ಹಾರರ್ ಥ್ರಿಲ್ಲರ್ ಕಾದಂಬರಿಗಳು ಹೆಚ್ಚಿನ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ .

ಕೃತಿಗಳು: ದ್ವೈತ 

ರಾಘವ್

Books by Author