About the Author

ರಾಮ್ ಕೆ ನವರತ್ನ, ಮಾನವ ಸಂಪನ್ಮೂಲ ವೃತ್ತಿ ನಿರತರು ಹಾಗೂ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿಯ ಜೊತೆಗೆ ಕಾನೂನು ಮತ್ತು ಡಿಪ್ಲೂಮಾ ಇನ್ ಟ್ರೈನಿಂಗ್ ಡೆವಲಪ್‍ಮೆಂಟ್ ಮತ್ತು ಡಿಪ್ಲೂಮಾ ಇನ್ ಪರಸೊನೆಲ್ ಮ್ಯಾನೆಜ್‍ಮೆಂಟ್ ಅಂಡ್ ಇಂಡಸ್ಟ್ರಿಯಲ್ ರಿಲೇಶನ್ನಲ್ಲಿ ಪದವಿ ಪಡೆದಿದ್ದಾರೆ. ‘ಮಾನವ ಸಂಪನ್ಮೂಲ ಮಾರ್ಗದರ್ಶಿ’ ಅವರ ಮುಖ್ಯ ಕೃತಿ.

ರಾಮ್ ಕೆ ನವರತ್ನ