About the Author

ಬೆಂಗಳೂರು ಮೂಲದ ರಂಗರಾಜ್ ಚಕ್ರವರ್ತಿ ಅವರು ಎಂಜಿನಿಯರಿಂಗ್ ಪದವೀಧರರು ಹಾಗೂ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತರ ಪದವೀಧರರು. ಲೈಟಿಂಗ್ ಕನ್ಸಲ್ಟಂಟ್ / ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ವೃತ್ತಿಯ ಜೊತೆ ಬರವಣಿಗೆ ನೆಚ್ಚಿನ ಹವ್ಯಾಸ. ಜ್ಯೋತಿಷ್ಯ ಶಾಸ್ತ್ರ ಮತ್ತು ಹಸ್ತಾಮುದ್ರಿಕಾ ಶಾಸ್ತ್ರದ ಅಧ್ಯಯನದತ್ವ ಒಲವಿದೆ. 

ರಂಗರಾಜ್ ಚಕ್ರವರ್ತಿ