About the Author

ರತ್ನಮ್ಮ ಹೆಗ್ಗಡೆ ಅವರು ಮೂಲತಃ ಮೂಡಬಿದಿರೆಯವರು. ಜನಿಸಿದ್ದು 1929 ಫೆಬ್ರುವರಿ 24. ತಂದೆ ಸಂಕಪ್ಪ ಶೆಟ್ಟಿ, ತಾಯಿ ರತ್ನವರ್ಮ ಹೆಗಡೆ. `ಶಿಖರ್ಜಿಯ ಶಿಖರಗಳಲ್ಲಿ, ಮಗಳಿಗೊಂದು ಪತ್ರ' ಅವರ ಪ್ರಮುಖ ಕೃತಿಗಳು. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಧರ್ಮಶ್ರೀ ಬಿರುದು ಲಭಿಸಿದೆ.

ರತ್ನಮ್ಮ ಹೆಗ್ಗಡೆ

(24 Feb 1929)