About the Author

ಪ್ರಾಧ್ಯಾಪಕ ಲೇಖಕ ರವೀಂದ್ರ ಕರ್ಜಗಿ ಅವರು ಕವಿಗಳು ಕೂಡ ಹೌದು. ಅವರು ರಚಿಸಿದ ಸಮಸ್ತ ಕವನಗಳನ್ನು ಅನ್ವಯ ಕಾವ್ಯ ಶೀರ್ಷಿಕೆಯ ಸಂಪುಟದಲ್ಲಿ ಪ್ರಕಟಿಸಿದ್ದಾರೆ . ಹಾಗೆಯೇ 'ಬೆಟಗೇರಿ ಕೃಷ್ಣಶರ್ಮ' ಎಂಬ ಜೀವನ ಚರಿತ್ರೆ ಅವರ ಮತ್ತೊಂದು ಕೃತಿ.

ರವೀಂದ್ರ ಕರ್ಜಗಿ