About the Author

ಲೇಖಕ ರವಿಶಂಕರ ಕೆ. ಭಟ್ ಅವರು ಮೂಲತಃ  ದಕ್ಷಿಣ ಕನ್ನಡ ಜಿಲ್ಲೆಯವರು. ಪತ್ರಕರ್ತರು. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ. 

ಕೃತಿಗಳು: ಫಾರಿನ್ ಟೂರು (ಪ್ರವಾಸ ಕಥನ)

ರವಿಶಂಕರ ಕೆ. ಭಟ್