About the Author

ರೇಶ್ಮಾ ಉಳ್ಳಾಲ್ ಮೂಲತಃ ಮಂಗಳೂರಿನವರು. ಪತ್ರಕರ್ತೆತೆಯಾಗಿ ನಾಡಿನ ಹಲವು ಪತ್ರಿಕೆಗಳು ಹಾಗೂ ವೆಬ್ ಮಾಧ್ಯಮವೂ ಸೇರಿದಂತೆ ಸುಮಾರು 15 ವರ್ಷ ಪತ್ರಿಕಾರಂಗದಲ್ಲಿ ಸೇವೆಸಲ್ಲಿಸಿದ್ದಾರೆ. ಮೈಸೂರು ಮುಕ್ತ ವಿ.ವಿ.ಯಿಂದ ಸಮಾಜ ಶಾಸ್ತ್ರ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಪ್ರಸ್ತುತ ಮಂಗಳೂರಿನ ಸುಯೆಝ್‌ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದಾರೆ.

ರೇಶ್ಮಾ ಉಳ್ಳಾಲ್