About the Author

ಬರಹಗಾರ್ತಿ ರೂಪಾ ಅಯ್ಯರ್ ಶ್ರೀವತ್ಸ ಅವರು ಚಲನಚಿತ್ರ ನಿರ್ದೇಶಕಿ, ನಟಿ, ನೃತ್ಯ ಸಂಯೋಜಕಿ, ರೂಪದರ್ಶಿ, ವ್ಯವಹಾರ ಕಾರ್ಯನಿರ್ವಾಹಕಿ, ಮಾನವತಾವಾದಿ, ಲೋಕೋಪಕಾರಿ ಮತ್ತು ತತ್ವಜ್ಞಾನಿಯಾಗಿ ಗುರುತಿಸಿಕೊಂಡಿದ್ದಾರೆ. 1982 ಜನವರಿ 1ರಂದು ಇವರ ಜನನ. ಚಲನಚಿತ್ರದಲ್ಲಿನ ಕಲಾತ್ಮಕ ಸಾಧನೆಗಾಗಿ ರೂಪ ಅಯ್ಯರ್ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಪ್ರಸ್ತುತ ತನ್ನ ICA ಕಂಪನಿಯ ಮೂಲಕ ಜನರಲ್ಲಿ HIV ಏಡ್ಸ್ ಕುರಿತು ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅವರು `ಮುಖಪುಟ' ಮತ್ತು `ದಾಟು' ಚಿತ್ರದಲ್ಲಿ ನಟಿಸಿದ್ದಾರೆ ಮತ್ತು  ನಿರ್ದೇಶಿಸಿದ್ದಾರೆ.

ರೂಪ ಅಯ್ಯರ್‌ ಶ್ರೀವತ್ಸ

(01 Jan 2024)