About the Author

ಎಸ್.ಪರಮೇಶ್ ಅವರು ಮೂಲತಃ ಮುಗನಹಳ್ಳಿಯ ಮಾಗಡಿ ತಾಲೂಕಿನ ಸೋಲೂರಿನವರು. ಎಂಬಿಬಿಸ್ ಹಾಗೂ ಎಮ್.ಡಿ ವಿದ್ಯಾಭ್ಯಾಸವನ್ನು ಹೊಂದಿರುವ ಅವರು ಅರಿವಳಿಕೆ ಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ಯಮಿಯಾಗಿರುವ ಅವರು ಸಿದ್ಧಗಂಗಾ ಹೆಸರಿನ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಿದ್ದಾರೆ. ಇದಕ್ಕೂ ಮೊದಲು ಅವರು ಸಿದ್ದಗಂಗಾ ಡಯಾಗ್ನೋಸ್ಟಿಕ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಎಸ್.ಪರಮೇಶ್