About the Author

ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಎಸ್.ಆರ್. ಲೀಲಾ ಅವರು ಜನಿಸಿದ್ದು, 1950 ಜನವರಿ 16ರಂದು ಕೋಲಾರದ ಸಂಪಂಗೆರೆಯಲ್ಲಿ ವೃತ್ತಿಯಲ್ಲಿ ಸಂಸ್ಕೃತ ಪ್ರಾಚಾರ್ಯರಾಗಿದ್ದ ಇವರು, ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಸಿಂಟಿಕೇಟ್ ಸದಸ್ಯರುಮ ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಆಗಿದ್ದಾರೆ. ಜಗ್ಗು ವಕುಲ ಭೂಷಣ (ಜೀವನ ಚರಿತ್ರೆ) ಹಾಗೂ ಸೌರಭ (ಲೇಖನ ಸಂಗ್ರಹ) ಇವರ ಪ್ರಮುಖ ಕೃತಿಗಳು. 

ಎಸ್. ಆರ್. ಲೀಲಾ

(16 Jan 1950)

BY THE AUTHOR