About the Author

ಜನಿಸಿದ್ದು ಭದ್ರಾವತಿಯಲ್ಲಿ, 19/08/1976 ರಲ್ಲಿ. ಓದಿದ್ದು ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್. ಕೊಡಗಿನ ಸರ್ಕಾರಿ ಶಾಲೆಯೊಂದರಲ್ಲಿ ಕಳೆದ ಹದಿನೇಳು ವರ್ಷಗಳಿಂದ ಪ್ರೌಢಶಾಲಾ ಗಣಿತ ಶಿಕ್ಷಕಿ.ಪ್ರಸ್ತುತ ವಾಸ ಮೈಸೂರಿನಲ್ಲಿ. ಬರವಣಿಗೆ ಒಂದು ಹವ್ಯಾಸ. ಕೆಲವೊಂದು ಲಲಿತ ಪ್ರಬಂಧಗಳು ದಿನ ಪತ್ರಿಕೆ, ವಾರಪತ್ರಿಕೆಗಳಲ್ಲಿ, ಬ್ಲಾಗ್‌ಗಳಲ್ಲಿ ಪ್ರಕಟವಾಗಿವೆ.ಕನ್ನಡ ಕವಿತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸುವುದು ಖುಷಿ ಕೊಡುವ ಹವ್ಯಾಸ.

ಕೃತಿ: ಪರಿಮಳಗಳ ಮಾಯೆ

 

 

ಸಮತಾ.ಆರ್

(19 Aug 1976)