About the Author

ಲೇಖಕಿ ಸಾನಿಯಾ ಜ. ಧನ್ನೂರ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನವರು. ಓದುವುದು, ಬರೆಯುವುದು ಅವರ ಆಸಕ್ತಿ.

ಕೃತಿಗಳು : ನನ್ನ ಕನಸು (ಕವನ ಸಂಕಲನ)

ಸಾನಿಯಾ ಜ. ಧನ್ನೂರ