ಲೇಖಕ ಸಾರಂಗ ಕೆ.ಆರ್ ಅವರು ಮೂಲತಃ ಕೇರಳ ರಾಜ್ಯದ ಕಾಸರಗೋಡಿನವರು. ಕಾ.ರಾ ಸಾರಂಗ ಎಂಬುದು ಇವರ ಕಾವ್ಯನಾಮ. ಬಿ.ಎ ಪದವೀಧರರು. ವೃತ್ತಿಯಲ್ಲಿ ಪತ್ರಿಕೋದ್ಯಮಿ.
ಕೃತಿಗಳು; ಪ್ರವಾಹ, ಜನದತ್ತ, ಆಕೆ, ಲೇಡಿಸ್ ಹಾಸ್ಟೆಲ್, ಡಾ. ರಾಜೇಂದ್ರ ಪ್ರಸಾದ್, ಕಾಣದ ಕೈಯಾಟ, ಫ್ರೀ ಸ್ಟೈಲ್ ಮ್ಯಾರೇಜ್, ಯಕ್ಷಗಾನ.
©2025 Book Brahma Private Limited.