About the Author

‘ಸತ್ಯಕಿ’ ಎಂದೇ ಪರಿಚಿತರಾದ ಲೇಖಕ ಸತ್ಯಕಿ ವಿನೋದ ಅವರು ಮೂಲತಃ ಬೆಂಗಳೂರಿನವರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರು. ಸಿನಿಮಾ ಕ್ಷೇತ್ರದಲ್ಲಿ ಸಹಾಯಕ ನಿರ್ದೇಶಕ-ಸಂಭಾಷಣೆಕಾರರಾಗಿ ವೃತ್ತಿಜೀವನ ಆರಂಭಿಸಿ, ಈಗ ಟಿ.ವಿ ಧಾರಾವಾಹಿಗಳ ಸಂಭಾಷಣೆಕಾರರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕೃತಿಗಳು: ಯುಗೇ ಯುಗೇ (ಕಥಾ ಸಂಕಲನ), ವಾಡಿವಾಸಲ್ (ಅನುವಾದಿತ ಕೃತಿ)

ಸತ್ಯಕಿ