About the Author

ಶಾ. ಬಾಲುರಾವ್ ಅವರು 1929 ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಸಂಪಾದಕರಾಗಿದ್ದವರು. ಇವರ ಪ್ರಮುಖ ಕೃತಿಗಳೆಂದರೆ ಷೇಕ್ಸ್ಪಿಯರಿಗೆ ನಮಸ್ಕಾರ (ಸಂಪಾದಿತ), ಬೆಕ್ಕು–ಬಾವಿ, ಹೋಲೆ…ಹೋಲೆ ಬೆಳ್ಳಕ್ಕಿಮಾಲೆ, ನಡೆದದ್ದೇ ದಾರಿ, ಸೂರ್ಯ ಇವನೊಬ್ಬನೇ ಮುಂತಾದವು. 

ಶಾ. ಬಾಲುರಾವ್