ಲೇಖಕಿ ಶಚೀದೇವಿ ಟಿ ಅವರು ಬೆಂಗಳೂರಿನಲ್ಲಿ 26-10-1940 ರಂದು ಜನಿಸಿದರು. ತಂದೆ ಜೆ. ರಘುನಾಥ ತಾತಾಚಾರ್, ತಾಯಿ- ಲೋಕಜನನಿ.ಎಂ.ಎ. (ಸಂಗೀತ), ಪಿಎಚ್.ಡಿ. ಪದವೀಧರರು. ನಿವೃತ್ತ ಅಧ್ಯಾಪಕರು.
ಕೃತಿಗಳು: ಕರ್ನಾಟಕ ಸಂಗೀತ ದರ್ಪಣ ಭಾಗ -1 ಹಾಗೂ 2 (1962), ಶೋಭನ ಶತಕ (1964), ಕರ್ನಾಟಕ ಸಂಗೀತ ದರ್ಪಣ ಭಾಗ -3 ಹಾಗೂ 4 , ಅಪೂರ್ವ ವರ್ಣ (1972)