About the Author

ಶಾಂತಾ ಸುರೇಶ್ ಹೆಬ್ಬಾರ್ ಅವರು ಕುಂದಾಪುರದ ಕೊರವಡಿಯಲ್ಲಿ 1970 ಅಕ್ಟೋಬರ್‌ 29ರಂದು ಜನಿಸಿದರು. ‘ಚೈತ್ರದ ಚಿಲುಮೆ, ಒಂದಾದ ಹೂಗಳು, ಅಪರಾಧಿ ನಾನಲ್ಲ’ ಅವರ ಪ್ರಮುಖ ಕಾದಂಬರಿ. ವಿವಿಧ ಕತಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದು ಅವರ ಹಲವಾರು ಬರಹಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. 

ಶಾಂತಾ ಸುರೇಶ್ ಹೆಬ್ಬಾರ್