About the Author

ಲೇಖಕಿ, ಅಂಕಣಗಾರ್ತಿ ಶಾರದಾ ಗೋಪಾಲ್ ಅವರು ಬಿ.ಎಸ್ಸಿ., ಡಿಪ್ಲೊಮಾ (ಪತ್ರಿಕೋದ್ಯಮ) ಪದವೀಧರೆ.  ಜನನ 28 ಜೂನ್ 1960, ಬಕ್ಕೆಮನೆಯಲ್ಲಿ. ತಂದೆ - ನಾರಾಯಣ ಹೆಗ್ಗಡೆ, ತಾಯಿ- ಪಾರ್ವತಿ.  ಅವರ ಅಭ್ಯುದಯದ ಹಾದಿಯಲ್ಲಿ (ಕಥಾಸಂಕಲನ), ಸಾಮಾಜಿಕ ಅರಣ್ಯ , ಔಷಧಿ ಮತ್ತು ನಾವು, ನಿಷೇಧಿತ ಔಷಧಗಳು (ವೈದ್ಯಕೀಯ ಬರಹಗಳು-1991) ಕೃತಿಗಳು ಪ್ರಕಟವಾಗಿವೆ. `ಔಷಧಿ ಮತ್ತು ನಾವು' ಕೃತಿಗೆ ರಾಷ್ಟೋತ್ಥಾನ ಪರಿಷತ್ತಿನ ಎಂ.ಎಸ್.ಎನ್. ಅಯ್ಯಂಗಾರ್ ಪ್ರಶಸ್ತಿ ಲಭಿಸಿದೆ.

ಶಾರದಾ ಗೋಪಾಲ