About the Author

ಲೇಖಕಿ ಡಾ. ಶಾರದಾದೇವಿ ಜಾಧವ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ದಣ್ಣೂರ ತಾಂಡಾದವರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವೀಧರರು. ಪ್ರಸ್ತುತ, ಕಲಬುರಗಿಯ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರು. ಕೃತಿಗಳು: ಸ್ತ್ರೀ ಪ್ರಧಾನ ಜನಪದ ಕಥನಗೀತೆಗಳು, ಸಾಹಿತ್ಯ ಶೋಧ ಭಾಗ-1 ಮತ್ತು ಭಾಗ-2, ಜನಪದ ಕಥಾನಕಗಳು, ನಡುಗನ್ನಡ ಕಾವ್ಯ ವೈವಿಧ್ಯ, ಲಲಿತ ಪ್ರಬಂಧಗಳು, ಸಮನ್ವಯ

ಶಾರದಾದೇವಿ ಎಸ್. ಜಾಧವ