About the Author

ಆಂಗ್ಲ ಲೇಖಕ ಶಿವ್ ಖೇರಾ ಅವರು ಮೂಲತಃ ಜಾರ್ಖಂಡ್ ರಾಜ್ಯದ ಧನಬಾದ್ ನಗರದವರು. ವ್ಯಕ್ತಿತ್ವ ವಿಕಸನ ಹಾಗೂ ಪ್ರೇರಣಾತ್ಮಕ ಬರಹಗಳಿಂದ ಪ್ರಸಿದ್ಧರು. ಯಶಸ್ವಿ ಉದ್ಯಮಿಯೂ ಹೌದು. ಮೀಸಲಾತಿ ವಿರೋಧಿಸಿ ‘ಕಂಟ್ರಿ ಫಸ್ಟ್’ ಎಂಬ ಪ್ರತಿಷ್ಠಾನ ಸ್ಥಾಪಿಸಿ ಚಳವಳಿ ಮಾಡಿದರು. 2009 ರಲ್ಲಿ, ಭ್ರಷ್ಟಾಚಾರ ವಿರೋಧಿ ವೇದಿಕೆ ಮೂಲಕ ಲೋಕಸಭೆಗೆ ಸ್ಪರ್ಧಿಸಿ, ಸೋತರು. ದೇಶ-ವಿದೇಶಗಳಲ್ಲಿ ವ್ಯಕ್ತಿತ್ವ ವಿಕಸನ-ಪ್ರೇರಣೆ ಕುರಿತು ಉಪನ್ಯಾಸಗಳನ್ನು ನೀಡಿದ ಖ್ಯಾತಿ ಇವರದ್ದು.  

ಕೃತಿಗಳು: You Can Win: Empower Yourself And Grow, You Can Achieve More: Become Unstoppable And Achieve More, You Can Sell: Grow By Mastering The Art Of Selling With Integrity

ಶಿವ್ ಖೇರಾ