About the Author

ಶಿವಾಗ್ ಹುಟ್ಟಿದ್ದು ಮಂಡ್ಯದಲ್ಲಿ, ಬೆಳೆದಿದ್ದೆಲ್ಲ ಬೆಂಗಳೂರು. ವಿವೇಕಾನಂದ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿದ ನಂತರ ಸಿನಿಮಾ ಕ್ಷೇತ್ರದಲ್ಲಿ ಹಲವಾರು ಸಿನಿಮಾಗಳಿಗೆ ನಿರ್ದೇಶನದ ತಂಡದಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಕಿರುಚಿತ್ರಗಳ ನಿರ್ದೇಶನ, ಕಥೆ, ಕಾದಂಬರಿ ಬರೆಯುವಲ್ಲಿ ಮತ್ತು ಓದುವುದರಲ್ಲಿ ಸಕ್ರಿಯವಾಗಿದ್ದಾರೆ.

ಕೃತಿಗಳು:- ಪೆನ್ನು ಪೇಪರ್ (ಕಥಾಸಂಕಲನ) ಫೈಂಡಿಂಗ್ ಸೀತಾ (ಕಾದಂಬರಿ)

ಶಿವಾಗ್

(12 May 1993)