About the Author

ಶಿವಕುಮಾರ ಹಿರೇಮಠ ಅವರು ಮೂಲತಃ ಗುಲಬರ್ಗಾ ಮೂಲದವರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಶಿವಕುಮಾರ್ ಅವರು ಕವಿಯಾಗಿಯೂ ಗಮನಸೆಳೆದಿದ್ದಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಕವನವಾಚಿಸಿದ್ದಾರೆ. ಗಂಭೀರ ಓದುಗರಾದ ಶಿವಕುಮಾರ್ ಪುಸ್ತಕ ವಿಮರ್ಶೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಬ್ದ ಸೌಂದರ್ಯ (ವಿಮರ್ಶಾಲೇಖನ ಸಂಕಲನ) ಸೇರಿದಂತೆ ಹಲವು ಕೃತಿಗಳು ಪ್ರಕಟವಾಗಿವೆ.

ಶಿವಕುಮಾರ ಹಿರೇಮಠ