About the Author

ಲೇಖಕ ಶಿವಶರಣ ಕೆ. ಗುಗ್ಗರಿ ಅವರು ಎಂ.ಎ, ಬಿ.ಈಡಿ. ಮತ್ತು ಡಿಪ್ಲೊಮಾ (ಇಂಗ್ಲಿಷ್) ಪದವೀಧರರು. ಸುಮಾರು 30 ವರ್ಷಗಳಿಂದ ವಿವಿಧ ಸರಕಾರಿ ಪ್ರೌಢ ಶಾಲೆಗಳಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ, ಸರಕಾರಿ ಆಂಗ್ಲಮಾಧ್ಯಮ - ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ.) ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಆಂಗ್ಲಭಾಷಾ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಪ್ರಸ್ತುತ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರೌಢ ಶಾಲಾ ವೃಂದದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. 

ಕೃತಿಗಳು: ಆಲಮೇಲು ತಾಲೂಕು ದರ್ಶನ

ಶಿವಶರಣ ಕೆ. ಗುಗ್ಗರಿ