About the Author

ಲೇಖಕಿ ಶೋಭಾ ನಾರಾಯಣ ಹೆಗಡೆ ಅವರು ಮೂಲತಃ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಗ್ರಾಮದವರು. ಪೂರ್ವವಾಹಿನಿ ಅವರ ಅಂಕಿತ ನಾಮ. ಎಸ್. ಎಸ್. ಎಲ್. ಸಿ ವರೆಗೂ ವಿದ್ಯಾಭ್ಯಾಸ ಪೂರೈಸಿ, ಸ್ವಯಂ ಉದ್ಯೋಗಿಯಾಗಿದ್ದಾರೆ. ಸಮಾಜ ಸೇವೆ ಅವರ ಆಸಕ್ತಿ.

ಕೃತಿಗಳು : ಒಡಲ ಪ್ರೀತಿ (ಕಥಾಸಂಕಲನ).

ಶೋಭಾ ನಾರಾಯಣ ಹೆಗಡೆ

(05 Jun 1982)