About the Author

ಕವಿತೆಯ ಬಗ್ಗೆ ವಿಭಿನ್ನವಾಗಿ ಯೋಚಿಸುವ, ಅಭಿವ್ಯಕ್ತಿಗೂ ತಮ್ಮದೇ ಮಾರ್ಗವನ್ನು ಕಂಡುಕೊಂಡಿರುವ ಹಿರಿಯ ಕವಿ ಶ್ರೀಕೃಷ್ಣಯ್ಯ ಅನಂತಪುರ. ಈಗಾಗಲೇ ಸಂಕಲನ ರೂಪದಲ್ಲಿಯೂ ಅವರು ತಮ್ಮ ಕವಿತೆಗಳನ್ನು ಪ್ರಕಟಿಸಿದ್ದಾರೆ.

ಕೃತಿಗಳು: ಬೇರುಗಳು ಅಮ್ಮನ ಹಾಗೆ, ಎದೆ ಬಿಗಿದ ಕ್ಷಣಗಳು ಅವರ ಕವನಸಂಕಲನಗಳಾಗಿವೆ.

ಶ್ರೀಕೃಷ್ಣಯ್ಯ ಅನಂತಪುರ