About the Author

ಶ್ರೀಶ ಬೆಳಕವಾಡಿ ಅವರು ಮೂಲತಃ ಬೆಂಗಳೂರಿನವರು. ಮಾಹಿತಿ ತಂತ್ರಜ್ಞಾನದಲ್ಲಿ ಇಂಜಿನಿಯರರು. ಅಧ್ಯಾತ್ಮ ಹಾಗೂ ಅತೀಂದ್ರಿಯ ತಂತ್ರದಲ್ಲಿ  ಆಸಕ್ತಿ. ‘ಶೂನ್ಯ’  ಎಂಬ ಕೃತಿ ರಚಿಸಿದ್ದಾರೆ. ಇದಲ್ಲದೇ, ಸಣ್ಣ ಕಥೆ, ಲೇಖನ ಬರೆಯುವುದು, ಸಿನಿಮಾಗಳಿಗೆ ಸ್ಕ್ರಿಪ್ಟ್ ಬರೆಯುವುದು ಇವರ ಹವ್ಯಾಸ. ರೇಖಿ ವಿದ್ಯಾಭ್ಯಾಸಿಗಳು. ಉಪಾಸನಾ ಮತ್ತು ಕುಂಡಲಿನಿ ಧ್ಯಾನಕ್ರಿಯೆಯಲ್ಲೂ ಆಸಕ್ತರು.

ಶ್ರೀಶ ಬೆಳಕವಾಡಿ

Books by Author