About the Author

ಲೇಖಕಿ ಶ್ರುತಿ ಜೈನ್ ಮೂಲತಃ ಕಾರ್ಕಳದ ರೆಂಜಾಳ ಗ್ರಾಮದವರು. ನಟನೆ, ಬರವಣಿಗೆ, ಓದುವುದು ಹಾಗೂ ನೃತ್ಯ ಅವರ ಆಸಕ್ತಿ ಕ್ಷೇತ್ರಗಳು. ಪತ್ರಕರ್ತೆಯಾಗಿರುವ ಅವರು ನ್ಯೂಸ್ 18 ಕನ್ನಡ ವಾರ್ತಾವಾಚಕಿಯಾಗಿ ಕಾರ್ಯನಿರ್ವಹಿಸಿದ್ದು, ಬರವಣಿಗೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಹಲವಾರು ಜಾಹೀರಾತು, ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 

ಕೃತಿಗಳು :  ಝಿಪ್ಪಿ ಗ್ರಫಿ

ಶ್ರುತಿ ಜೈನ್