About the Author

ಶ್ವೇತಾ ನಿರಂತರವಾಗಿ ಕಲೆಯಲ್ಲಿ ತೊಡಗಲು, ಮಕ್ಕಳೊಂದಿಗೆ ಬೆರೆಯಲು ಇಚ್ಛಿಸುವವರು. ಅಜೀಂ ಪ್ರೇಮ್ ಜಿ ವಿಶ್ವ ವಿದ್ಯಾಲಯದಿಂದ "ಶಿಕ್ಷಣ" ಕುರಿತು ಸ್ನಾತಕೋತ್ತರ ಪದವಿಯನ್ನು ಪಡೆದು, ದೇಶದ ಪ್ರತಿಷ್ಠಿತ "ಏಕಲವ್ಯ ಪ್ರಕಾಶನ" ಮತ್ತು"ಏಕತಾರ ಪ್ರಕಾಶನ"ದೊಂದಿಗೆ ಕೆಲಸ ಮಾಡುತ್ತಾ, ಮಕ್ಕಳ ಪುಸ್ತಕ ಲೋಕಕ್ಕೆ ತೆರೆದುಕೊಂಡು, ತಾನೂ ಮಕ್ಕಳಿಗಾಗಿ ಚಿತ್ರ ಪುಸ್ತಕಗಳನ್ನು ರೂಪಿಸುವ ಉತ್ಸಾಹದಿಂದ, "ಎಲ್ಲರ ಪುಸ್ತಕ"ದ ಜೊತೆಯಾಗಿದ್ದಾರೆ.

ಶ್ವೇತಾ ಜಿ ನಂಬಿಯಾರ್

Books by Author