About the Author

ಲೇಖಕ  ಸಿಹಿ ಕಹಿ ಚಂದ್ರು ಮೂಲತಃ ದಾವಣಗೆರೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಿನಿಮಾರಂಗದಲ್ಲಿ ಜನಪ್ರಿಯರಾಗಿರುವ ಅವರು, ನಿರೂಪಣಾ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದಾರೆ. ನಟ, ನಿರ್ಮಾಪಕ, ನಿರ್ದೇಶಕರಾಗಿರುವ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲೂ ಆಸಕ್ತರು. 

ಕೃತಿಗಳು: ಭಾರೀ ಬೊಂಬಾಟ್ ಭೋಜನ (ಅಡುಗೆ ತಯಾರಿಕಾ ವಿಧಾನಗಳು)

ಸಿಹಿಕಹಿ ಚಂದ್ರು