About the Author

ಸುಧಾಕರ ರಾಮಯ್ಯ ಮೂಲತಃ ತುಮಕೂರು ಜಿಲ್ಲೆಯವರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ರೈತರು ಆಗಿರುವ ಇವರು ರಚಿಸಿರುವ ಮೊದಲ ಐತಿಹಾಸಿಕ ಕಾದಂಬರಿ 'ವಿಂಟರ್ಸ್‌ ಆಫ್‌ ಲಯನ್‌ ಗಾರ್ಟನ್'.

ಸುಧಾಕರ ರಾಮಯ್ಯ